Low price down payment TVS Raider Bike: ಕೋಟೆನಾಡು ಚಿತ್ರದುರ್ಗದ ಪ್ರಸಿದ್ಧ ಟಿವಿಎಸ್ ಬೈಕ್ ಶೋ ರೂಂ ಶ್ರೀ ಅಹೊಬಲ ಟಿವಿಎಸ್ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ. ದ್ವಿಚಕ್ರ ವಾಹನ ಸೌಲಭ್ಯ ಹೊಂದುವ ಕಸನು ಕಾಣುತ್ತಿರುವ ಮಧ್ಯಮ ವರ್ಗದ ಗ್ರಾಹಕರು ಹಾಗೂ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೊಸ ಅವಕಾಶ ಕಲ್ಪಿಸಿದೆ.
ಮುಂಗಡ ಕೇವಲ 5999 ರೂ. ಪಾವತಿಸಿ ಟಿವಿಎಸ್ ಬೈಕ್ ರೈಡ್ ಮಾಡಿ (Low price down payment TVS Raider Bike)
ಹೌದು, ಇದು ಶ್ರೀ ಅಹೋಬಲ ಟಿವಿಎಸ್ ಶೋ ರೂಮ್‌ನ ವಿನೂತನ ಆಫರ್. ಮುಂಗಡ ಕೇವಲ 5999 ರೂ. ಪಾವತಿಸಿ ನಿಮ್ಮನೆಚ್ಚಿನ ಟಿವಿಎಸ್ ಬೈಕ್ ರೈಡ್ ಮಾಡಬಹುದು. (Low price down payment TVS Raider Bike) ಶ್ರೀರಾಮ್ ಫೈನಾನ್ಸ್, ಟಾಟಾ ಕ್ಯಾಪಿಟಲ್ ಹಾಗೂ ಟಿವಿಎಸ್ ಕ್ರೆಡಿಟ್ ನಿಂದ ಇಎಂಐ ಸೌಲಭ್ಯವಿದ್ದು, ಸರಳ ಕಂತುಗಳ ಮೂಲಕ ನೀವು ಹಣ ಪಾವತಿಸಬಹುದು. ದೊಡ್ಡ ಮೊತ್ತದ ಮುಂಗಡ ಪಾವತಿಸಲು ಕಷ್ಟಪಡುವ ಗ್ರಾಹಕರಿಗೆ ಇದು ಒಂದು ಸುರ್ಣಾವಕಾಶ. ಕಡಿಮೆ ಹಣದಲ್ಲಿ ಗುಣಮಟ್ಟದ ಬೈಕ್ ಹೊಂದಲು ಅವಕಾಶದ ಬಾಗಲು ತೆರೆದಿದ್ದು, ಗ್ರಾಹಕರು ಇದರ ಸೌಲಭ್ಯ ಪಡೆಯಬಹದು.
Don’t Miss This: TVS Zest 110: Stylish Look, ಆನಂದದಾಯಕ ಸವಾರಿ, ಈ ಸ್ಕೂಟರ್ ರೇಟ್ ಕೂಡಾ 1 ಲಕ್ಷ ರೂಪಾಯಿ ದಾಟುವುದಿಲ್ಲ!
ಇದು ರೈತನ ಯಶಸ್ಸಿನ ಸಾರಥಿ
ಇಂದಿನ ಆಧುನಿಕ ಕಾಲದಲ್ಲಿ ರೈತನಿಗೆ ದ್ವಿಚಕ್ರ ವಾಹನ ಬಲಗೈ ಬಂಟನಿದ್ದಂತೆ. ರೈತನ ಮನೆಯಲ್ಲಿ ಒಂದು ಬೈಕ್ ಆತನ ಅರ್ಧದಷ್ಟು ಕೆಲಸ ಸಲೀಸಾದಂತೆ. ಜಮೀನಿನಲ್ಲಿ ರಾತ್ರಿ, ಹಗಲು ಎನ್ನದೇ ಕಷ್ಟಪಟ್ಟು ದುಡಿಯುವ ರೈತನಿಗೆ ಗುಣಮಟ್ಟದ ಬೈಕ್‌ನ ಅವಶಕತೆ ಹೆಚ್ಚು. ಇದಕ್ಕೆ ಟಿವಿಎಸ್ ನ ರೈಡರ್ ಬೈಕ್ ಅನ್ವರ್ಥವಾಗಿದೆ. ಗುಣಮಟ್ಟ ಹಾಗೂ ಮೈಲೈಜ್ ನ ವಿಷಯದಲ್ಲಿ ಟಿವಿಎಸ್ ರೈಡರ್ ಬೈಕ್‌ಗೆ ಸರಿಂಯಾಟಿ ಬೇರೊಂದಿಲ್ಲ. ಇದಕ್ಕೆ ಇದು ರೈತನ ಯಶಸ್ಸಿನ ಸಾರಥಿ ಎಂದು ಖ್ಯಾತಿ ಪಡೆದಿದೆ.
ನೀವು ಈ ಸಾರಥಿ ಒಡಯನಾಗಬೇಕು ಎಂಬ ಬಯಕೆ ಇದ್ದರೆ, ಅದಕ್ಕೆ ಶ್ರೀ ಅಹೋಬಲ ಟಿವಿಎಸ್ ಶೋ ರೂಮ್ ಸಾಥ್ ನೀಡಲಿದೆ. ಮತ್ತೆ ತಡವೇಕೆ ಈಗಲೇ ಈ ಕೆಳಗಿನ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿ ಒಂದು ಟೆಸ್ಟ್ ಡ್ರೈವ್ ನೋಡಬಹುದು. ಚಿತ್ರದುರ್ಗ ಗ್ರಾಹಕರಿಗೆ ಮೊಬೈಲ್ ನಂಬರ್-85508 01144 ಹಾಗೂ ಹಿರಿಯೂರು ಗ್ರಾಹಕರಿಗೆ ಮೊಬೈಲ್ ಸಂಖ್ಯೆ-87470 00596.
ಕೊನೆಯ ಮಾತು: ನಮ್ಮ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ. ಮತ್ತು ವಿನೂತ ಮಾದರಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ವೀಕ್ಷಿಸಲು ಒಮ್ಮೆ ನಮ್ಮ ಅಹೋಬಲ ಟಿವಿಎಸ್ ಚಿತ್ರದುರ್ಗ ಹಾಗೂ ಹಿರಿಯೂರು ಶೋ ರೂಂಗೆ ಭೇಟಿ ನೀಡಿ.
English Summary: Get Low price down payment TVS Raider Bike at Ahobala Tvs, chitradurga. this exclusive offer limited time, get hurry Now.