ಟಿವಿಎಸ್‍ನ ಸಾಕಷ್ಟು ದ್ವಿಚಕ್ರ ವಾಹನಗಳು ಗ್ರಾಹಕರ ಮನ, ಮನೆಗಳಲ್ಲಿ ಭದ್ರವಾದ ಸ್ಥಾನವನ್ನು ಪಡೆದಿದೆ. ಅಂತಹ ದ್ವಿಚಕ್ರ ವಾಹನಗಳಲ್ಲಿ ಒಂದು TVS Zest 110
Scooty Zest 110 ಎರಡು ರೂಪಾಂತರಗಳಲ್ಲಿ ಸಿಗುತ್ತದೆ. ಈ ಸ್ಕೂಟರ್‍ನ ಎಕ್ಸ್ ಶೋರೂಮ್ ಬೆಲೆ ಹೀಗಿದೆ…
- Scooty TVS Zest 110 Gloss : 72,594 ರೂಪಾಯಿ
- Scooty TVS Zest 110 Matte Series : 72,996 ರೂಪಾಯಿ
TVS Zest 110 ದ್ವಿಚಕ್ರ ವಾಹನದ ವೈಶಿಷ್ಟ್ಯಗಳು

- ಎಲ್‍ಇಡಿ ಟೇಲ್ ಲ್ಯಾಂಪ್
- 3 ಡಿ ಪ್ರೀಮಿಯಂ ಲೋಗೋ
- ಸಿಲ್ವರ್ ಓಕ್ ಇಂಟೀರಿಯರ್ ಪ್ಯಾನಲ್‍ಗಳು
- ಸ್ಕಿಡ್ ಫ್ರೀ ಬೋರ್ಡ್ ವಿನ್ಯಾಸದ ಟೆಕ್ಸ್ಚರ್ಡ್ ಫ್ಲೋರ್ ಬೋರ್ಡ್
- ವಸ್ತುಗಳನ್ನು ಆರಾಮದಾಯಕವಾಗಿ ಇರಿಸಲು 19 ಲೀಟರ್ಸ್ ಸ್ಟೋರೇಜ್ ಸ್ಪೇಸ್
- ಮುಂಭಾಗದಲ್ಲಿ ಸುಂದರ ಗ್ಲೋವ್ ಬಾಕ್ಸ್
- ನಿಮ್ಮ ಶ್ರಮವನ್ನು ಕಡಿಮೆಗೊಳಿಸುವ ಸೆಂಟರ್ ಸ್ಟ್ಯಾಂಡ್
- ಸುರಕ್ಷತೆಗೆ ಪಾರ್ಕಿಂಗ್ ಬ್ರೇಕ್
- ಇನ್ನಷ್ಟು ಸುರಕ್ಷತೆ, ಕಾರ್ಯಕ್ಷಮತೆ ಒದಗಿಸುವ ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿ
- ಐದು ವರ್ಷಗಳ ವಾರೆಂಟಿ
ಬಣ್ಣ
- TVS Zest 110 Gloss : ನಾಲ್ಕು ಬಣ್ಣದ ಆಯ್ಕೆಯಲ್ಲಿ ಲಭ್ಯ
- TVS Zest 110 Matte Series : ಒಂದೇ ಬಣ್ಣದ ಆಯ್ಕೆಯಲ್ಲಿ ಲಭ್ಯ
Scooty Zest 110 ಎಂಜಿನ್ ವಿವರ
109.7 ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್ ಸ್ಪಾರ್ಕ್ ಇಗ್ನಿಷನ್ ಸಿಸ್ಟಮ್ ಎಂಜಿನ್‍ನಿಂದ ಈ ಸ್ಕೂಟರ್ ಶಕ್ತಿ ಪಡೆಯುತ್ತದೆ. ಇದು 7500 ಆರ್ ಪಿ ಎಂ ನಲ್ಲಿ 5.75kW ಶಕ್ತಿ ಹೊರಹಾಕುತ್ತದೆ. ಇನ್ನು 5500 ಆರ್ ಪಿ ಎಂ ನಲ್ಲಿ 8.8 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಈ ಸ್ಕೂಟರ್ ನ ಇಂಧನ ಟ್ಯಾಂಕ್ ಸಾಮರ್ಥ್ಯ : 5 ಲೀಟರ್
- ಸಸ್ಪೆನ್ಷನ್ : ಮುಂಭಾಗದಲ್ಲಿ ಟೆಲಿಸ್ಕೋಪಿಕ್, ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ವಿತ್ ಹೈಡ್ರಾಲಿಕ್ ಡ್ಯಾಂಪರ್
- ಒಟ್ಟು ತೂಕ : (90% ಇಂಧನ) 103 ಕೆಜಿ
- ಉದ್ದ, ಅಗಲ, ಎತ್ತರ : 1770 ಎಂಎಂ, 660 ಎಂಎಂ, 1139 ಎಂಎಂ
- ಸೀಟ್ ಎತ್ತರ : 760 ಎಂಎಂ
- ವ್ಹೀಲ್ ಬೇಸ್ : 1250 ಎಂಎಂ
- ಬ್ರೇಕ್ : ಮುಂಭಾಗ 110 ಎಂಎಂ ಡ್ರಮ್, ಹಿಂಭಾಗದಲ್ಲಿ 130 ಎಂಎಂ ಡ್ರಮ್
Dont Miss This: TVS NTORQ 125: #1 ಲಕ್ಷ ರೂಪಾಯಿಯೊಳಗೆ ಮನೆಗೆ ತನ್ನಿ ಈ ಸ್ಟೈಲೀಶ್ ಸ್ಕೂಟರ್
ಕೊನೆಯ ಮಾತು: ನಮ್ಮ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ. ಮತ್ತು ವಿನೂತ ಮಾದರಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ವೀಕ್ಷಿಸಲು ಒಮ್ಮೆ ನಮ್ಮ ಅಹೋಬಲ ಟಿವಿಎಸ್ ಚಿತ್ರದುರ್ಗ ಹಾಗೂ ಹಿರಿಯೂರು ಶೋ ರೂಂಗೆ ಭೇಟಿ ನೀಡಿ.