TVS Jupiter ಭಾರತದ ರಸ್ತೆಯಲ್ಲಿ ತನ್ನದೇ ಆದ ಪಾರಮ್ಯ ಹೊಂದಿರುವ ಸೂಪರ್ ದ್ವಿಚಕ್ರ ವಾಹನ. ನಿಮ್ಮ ಪಯಣವನ್ನು ಈ ಸ್ಕೂಟರ್ ಇನ್ನಷ್ಟು ಅದ್ಭುತವಾಗಿಸುತ್ತದೆ. ಬೆಲೆಯೂ ಕಡಿಮೆ, ನಿರ್ವಹಣೆಯೂ ಸುಲಭ.
ಐದು ರೂಪಾಂತರ, ಆರು ಮಾಡೆಲ್‍ಗಳಲ್ಲಿ TVS Jupiter 110 cc ಗ್ರಾಹಕರಿಗೆ ಸಿಗಲಿದೆ. ಈ ಸ್ಕೂಟರ್ ನ ಎಕ್ಸ್ ಶೋರೂಮ್ ಬೆಲೆ ಹೀಗಿದೆ…
- TVS Jupiter SMW : 77,121 ರೂಪಾಯಿ
- TVS Jupiter Base : 80,211 ರೂಪಾಯಿ
- TVS Jupiter ZX : 84,686 ರೂಪಾಯಿ
- TVS Jupiter ZX Drum SmartXonnect: 87,021 ರೂಪಾಯಿ
- TVS Jupiter ZX Disc SmartXonnect : 91,541 ರೂಪಾಯಿ
- TVS Jupiter Classic : 92,201 ರೂಪಾಯಿ
TVS Jupiter ಬೈಕ್ ನ ಎಂಜಿನ್ ಸಾಮರ್ಥ್ಯ
- 109.7 ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಸಿವಿಟಿಐ, ಫ್ಯೂಯೆಲ್ ಇಂಜೆಕ್ಷನ್
- 7500 ಆರ್ ಪಿ ಎಂ ನಲ್ಲಿ 5.8 ಕೆಡಬ್ಲ್ಯೂ ಗರಿಷ್ಠ ಶಕ್ತಿ,
- 5500 ಆರ್ ಪಿ ಎಂ ನಲ್ಲಿ 8.8 ಎನ್ ಎಂ ಗರಿಷ್ಠ ಟಾರ್ಕ್
ಟ್ರಾನ್ಸ್‍ಮಿಷನ್ : ಸಿವಿಟಿ ಆಟೋಮ್ಯಾಟಿಕ್
ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟರ್
TVS Jupiter ವೈಶಿಷ್ಟ್ಯ
- ಡ್ಯುಯೆಲ್ ಟೋಲ್ ಹ್ಯಾಂಡಲ್ ಗ್ರಿಪ್ಸ್
- ಪ್ರೀಮಿಯಂ ತ್ರಿ ಡಿ ಲಾಂಛನ
- ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್
- ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು
- ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ
- ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್
ಉತ್ತಮ ಮೈಲೇಜ್ - ಸಸ್ಪೆನ್ಷನ್ : ಮುಂಭಾಗ – ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗ – ಅಡ್ಜೆಸ್ಟೇಬಲ್ ಗ್ಯಾಸ್ ಚಾಜ್ರ್ಡ್ ರೀಯಲ್ ಸಸ್ಪೆನ್ಷನ್
- ವ್ಹೀಲ್ ಬೇಸ್ : 1275 ಎಂಎಂ ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
- 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
ಮೆಟಲ್ ಬಾಡಿ ಸುರಕ್ಷತೆ - ಪಾರ್ಕಿಂಗ್ ಬ್ರೇಕ್
TVS Jupiter ZX ವೈಶಿಷ್ಟ್ಯ

ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು: ಮುಂಜಾನೆ, ರಾತ್ರಿ, ಮಂಜಿನ ವಾತಾವರಣ, ಮಳೆಯ ಸಂಚಾರದ ವೇಳೆ ಸ್ಪಷ್ಟ ಗೋಚರತೆಗೆ ಸಹಕಾರಿ. ಇದು ಸ್ಟೈಲಿಶ್ ಲುಕ್ ಕೂಡಾ ನೀಡುತ್ತದೆ.
- ಪ್ರೀಮಿಯಂ ತ್ರಿ ಡಿ ಲಾಂಛನ
- ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್ ವಾಹನದ ಲುಕ್ ಅನ್ನು ಇನ್ನಷ್ಟು ಅದ್ಭುತವಾಗಿಸುತ್ತದೆ
- ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್
- ವಿಶಿಷ್ಟ ಪ್ರೀಮಿಯಂ ಕಲರ್
- ಎಂಜಿನ್: ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್‍ನಿಂದ ಈ ದ್ವಿಚಕ್ರ ವಾಹನ ಶಕ್ತಿ ಪಡೆಯುತ್ತದೆ.
- ಈ ಎಂಜಿನ್ ಉತ್ತಮ ಕಾರ್ಯಕ್ಷಮತೆಯಿಂದ ಗಮನ ಸೆಳೆಯುತ್ತದೆ.
- 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
ಸಸ್ಪೆಷನ್ : ಮುಂಭಾಗದಲ್ಲಿ ಸುಧಾರಿತ ಟೆಲಿಸ್ಕೋಪಿಕ್ ಶಾಕ್ ಅಬ್ಸಾರ್ಬರ್ಸ್, ಹಿಂಭಾಗದಲ್ಲಿ ತ್ರಿ ಸ್ಟೆಪ್ ಅಡ್ಜೆಸ್ಟೇಬಲ್ ಸಸ್ಪೆನ್ಸನ್ ಸವಾರಿಯ ಉತ್ತಮ ಅನುಭವ ನೀಡುತ್ತದೆ - ವ್ಹೀಲ್ ಬೇಸ್ : 1275 ಎಂಎಂ
ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
ಲೋಫ್ಯೂಯೆಲ್ ಅಲರ್ಟ್
ಮೊಬೈಲ್ ಫೋನ್ ಚಾರ್ಜರ್
2 ಲೀಟರ್ ಸಾಮರ್ಥ್ಯದ ಮುಂಭಾಗದ ಯುಟಿಲಿಟಿ ಬಾಕ್ಸ್
21 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
ಇಂಧನ ತುಂಬುವುದನ್ನು ಸುಲಭವಾಗಿಸಲು ಎಕ್ಸಟರ್ನಲ್ ಫ್ಯೂಯೆಲ್ ಫಿಲ್
ಮೆಟಲ್ ಬಾಡಿ ಸುರಕ್ಷತೆ
ಪಾರ್ಕಿಂಗ್ ಬ್ರೇಕ್
TVS Jupiter ZX Drum SmartXonnect ವೈಶಿಷ್ಟ್ಯ

- ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು
- ಪ್ರೀಮಿಯಂ ತ್ರಿ ಡಿ ಲಾಂಛನ
- ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್
- ಸಂಪೂರ್ಣ ಡಿಜಿಟಲ್ ಸ್ಪೀಡೋ ಮೀಟರ್
- ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್
- ಎಂಜಿನ್ ನ ಉತ್ತಮ ಕಾರ್ಯಕ್ಷಮತೆ
- 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
- ಸಸ್ಪೆಷನ್ : ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗದಲ್ಲಿ ತ್ರಿ ಸ್ಟೆಪ್ ಅಡ್ಜೆಸ್ಟೇಬಲ್ ಸಸ್ಪೆನ್ಸನ್
- ವ್ಹೀಲ್ ಬೇಸ್ : 1275 ಎಂಎಂ
- ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
- ಇ-ಝಡ್ ಸೆಂಟರ್ ಸ್ಟ್ಯಾಂಡ್
- ಲೋ ಫ್ಯೂಯೆಲ್ ಅಲರ್ಟ್
- ಮೊಬೈಲ್ ಫೋನ್ ಚಾರ್ಜರ್
- 2 ಲೀಟರ್ ಸಾಮರ್ಥ್ಯದ ಮುಂಭಾಗದ ಯುಟಿಲಿಟಿ ಬಾಕ್ಸ್
- 21 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
- ಡ್ಯುಯೆಲ್ ಸೈಡ್ ಲಾಕ್
- ಎಕ್ಸಟರ್ನಲ್ ಫ್ಯೂಯೆಲ್ ಫಿಲ್
- ಮೆಟಲ್ ಬಾಡಿ ಸುರಕ್ಷತೆ
- ಪಾರ್ಕಿಂಗ್ ಬ್ರೇಕ್
- ಬ್ಲೂಟೂಥ್ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ನ್ಯಾವಿಗೇಷನ್ ಅಸಿಸ್ಟ್, ಕರೆ ಮತ್ತು ಎಸ್ ಎಂ ಎಸ್ ಅಲರ್ಟ್
TVS Jupiter ZX Disc SmartXonnect ವೈಶಿಷ್ಟ್ಯ

- ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು
- ಪ್ರೀಮಿಯಂ ತ್ರಿ ಡಿ ಲಾಂಛನ
- ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್
- ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್
- ಪ್ರೀಮಿಯಂ ಸಿಲ್ವರ್ ಓಕ್ ಪ್ಯಾನಲ್‍ಗಳು
- ಡ್ಯುಯೆಲ್ ಟೋಲ್ ಸೀಟ್
- ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್
- 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
- ಸಸ್ಪೆಷನ್ : ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗದಲ್ಲಿ ತ್ರಿ ಸ್ಟೆಪ್ ಅಡ್ಜೆಸ್ಟೇಬಲ್ ಸಸ್ಪೆನ್ಸನ್
- ವ್ಹೀಲ್ ಬೇಸ್ : 1275 ಎಂಎಂ
- ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
- ಪ್ರೀಮಿಯಂ ಸೀಟ್ ಜೊತೆಗೆ ಪಿಲಿಯನ್ ಬ್ಯಾಕ್ ರೆಸ್ಟ್
- ಐ-ಟಚ್ ಸ್ಟಾರ್ಟ್
- ಇ-ಝಡ್ ಸೆಂಟರ್ ಸ್ಟ್ಯಾಂಡ್
- ಲೋಫ್ಯೂಯೆಲ್ ಅಲರ್ಟ್
- ಮೊಬೈಲ್ ಫೋನ್ ಚಾರ್ಜರ್
- 2 ಲೀಟರ್ ಸಾಮರ್ಥ್ಯದ ಮುಂಭಾಗದ ಯುಟಿಲಿಟಿ ಬಾಕ್ಸ್
- 21 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
- ಡ್ಯುಯೆಲ್ ಸೈಡ್ ಲಾಕ್
- ಎಕ್ಸಟರ್ನಲ್ ಫ್ಯೂಯೆಲ್ ಫಿಲ್
- ಎಸ್‍ಬಿಟಿ ಜೊತೆಗೆ ಡಿಸ್ಕ್ ಬ್ರೇಕ್
- ಮೆಟಲ್ ಬಾಡಿ ಸುರಕ್ಷತೆ
- ಪಾರ್ಕಿಂಗ್ ಬ್ರೇಕ್
- ಬ್ಲೂಟೂಥ್ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ನ್ಯಾವಿಗೇಷನ್ ಅಸಿಸ್ಟ್, ಕರೆ ಮತ್ತು ಎಸ್ ಎಂ ಎಸ್ ಅಲರ್ಟ್
ಟಿವಿಎಸ್ ಜುಪಿಟರ್ ಕ್ಲಾಸಿಕ್ (TVS Jupiter Classic)
- ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು
- ಆಧುನಿಕ ವಿನ್ಯಾಸ
- ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್
- ಟಿಂಟೆಡ್ ವಿಸರ್
- ಕ್ಲಾಸಿಕ್ ಡಯಲ್ ಆರ್ಟ್
- ಚಾಕಲೇಟ್ ಬ್ರೌನ್ ಪ್ಯಾನಲ್‍ಗಳು
- ಡೈಮಂಡ್ ಕಟ್ ಅಲಾಯ್ ವ್ಹೀಲ್‍ಗಳು
- ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್
- 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
- ಸಸ್ಪೆಷನ್ : ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗದಲ್ಲಿ ತ್ರಿ ಸ್ಟೆಪ್ ಅಡ್ಜೆಸ್ಟೇಬಲ್ ಸಸ್ಪೆನ್ಸನ್
- ವ್ಹೀಲ್ ಬೇಸ್ : 1275 ಎಂಎಂ
- ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
- ಆಕರ್ಷಕ ಬಣ್ಣದ ಬ್ಯಾಕ್ ರೆಸ್ಟ್
- ಇ-ಝಡ್ ಸೆಂಟರ್ ಸ್ಟ್ಯಾಂಡ್
- ಲೋಫ್ಯೂಯೆಲ್ ಅಲರ್ಟ್
- ಮೊಬೈಲ್ ಫೋನ್ ಚಾರ್ಜರ್
- 2 ಲೀಟರ್ ಸಾಮರ್ಥ್ಯದ ಮುಂಭಾಗದ ಯುಟಿಲಿಟಿ ಬಾಕ್ಸ್
- 21 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
- ಎಕ್ಸಟರ್ನಲ್ ಫ್ಯೂಯೆಲ್ ಫಿಲ್
- ಎಸ್‍ಬಿಟಿ ಜೊತೆಗೆ ಡಿಸ್ಕ್ ಬ್ರೇಕ್
- ಮೆಟಲ್ ಬಾಡಿ ಸುರಕ್ಷತೆ
ನಿಮ್ಮ ಪಯಣವನ್ನು ಸುಂದರವಾಗಿಸುವ ಸಂಗಾತಿ ಇದು. ಬಜೆಟ್ ಸ್ನೇಹಿ ಈ ದ್ವಿಚಕ್ರ ವಾಹನ ಈಗ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.