TVS Raider 125: ತಂತ್ರಜ್ಞಾನ, ನಾವೀನ್ಯತೆ, ಕೈಗೆಟಕುವ ಮೌಲ್ಯದ ವಾಹನಗಳ ವಿಷಯದಲ್ಲಿ ಟಿವಿಎಸ್ ಮೋಟಾರ್ಸ್ ತನ್ನದೇ ಆದ ಮಹತ್ವವನ್ನು ಹೊಂದಿದೆ. ಟಿವಿಎಸ್ ನ ಸಾಕಷ್ಟು ಸ್ಟೈಲೀಶ್, ವೈಶಿಷ್ಟ್ಯಪೂರ್ಣ ಬೈಕ್ ಗಳು ಭಾರತದ ರಸ್ತೆಯಲ್ಲಿ ಆಳ್ವಿಕೆ ನಡೆಸುತ್ತಿವೆ. ಅದರಲ್ಲಿ ಒಂದು TVS Raider ಬೈಕ್ (ಟಿವಿಎಸ್ RAIDER 125)
TVS Raider 125 ಬೈಕ್ ಅನ್ನು ನೀವು ಒಂದು ಲಕ್ಷ ರೂಪಾಯಿಯೊಳಗೆ (ಎಕ್ಸ್ ಶೋರೂಮ್ ಬೆಲೆ) ಖರೀದಿಸಬಹುದು ಎಂದರೆ ನಂಬಲೇಬೇಕು…!
ಎಕ್ಸ್ ಶೋರೂಮ್ ಬೆಲೆ : ಚಿತ್ರದುರ್ಗದಲ್ಲಿ TVS Raider ಬೈಕ್ ನ ಎಕ್ಸ್ ಶೋರೂಮ್ ಬೆಲೆ ಶುರುವಾಗುವುದು 98,709 ರೂಪಾಯಿಯಿಂದ. ಈ ಬೆಲೆ ರೂಪಾಂತರಕ್ಕೆ ಅನುಗುಣವಾಗಿ 109,059 ರೂಪಾಯಿ ತನಕ ತಲುಪುತ್ತದೆ.
Read This: ಅತಿ ಕಡಿಮೆ ₹5999 ಮುಂಗಡ ಪಾವತಿಸಿ ಟಿವಿಎಸ್ ರೈಡರ್‌ನೊಂದಿಗೆ ಸವಾರಿ ಮಾಡಿ
TVS Raider ವೇರಿಯೆಂಟ್ ಗಳು (ಟಿವಿಎಸ್ RAIDER 125)
- TVS Raider SX
- TVS Raider SSE
- TVS Raider SPLIT SEAT
- TVS Raider SINGLE SEAT
- TVS Raider SINGLE SEAT
- ಬಣ್ಣದ ಆಯ್ಕೆ: ರೆಡ್, ವಿಕೆಡ್ ಬ್ಲ್ಯಾಕ್
- ಎಕ್ಸ್ ಶೋರೂಮ್ ಬೆಲೆ : 98,709 ರೂಪಾಯಿ

TVS Raider SPLIT SEAT
- ಬಣ್ಣದ ಆಯ್ಕೆ: ಫೈರಿ ಯಲ್ಲೋ, ಬ್ಲೇಜಿಂಗ್ ಬ್ಲೂ, ಸ್ಟ್ರೈಕಿಂಗ್ ರೆಡ್, ವಿಕೆಡ್ ಬ್ಲ್ಯಾಕ್
- ಎಕ್ಸ್ ಶೋರೂಮ್ ಬೆಲೆ: 99,909 ರೂಪಾಯಿ
TVS Raider SSE
- ಬಣ್ಣದ ಆಯ್ಕೆ: ಬ್ಲ್ಯಾಕ್ ಪ್ಯಾಂಥರ್, ಐರನ್ ಮ್ಯಾನ್
- ಎಕ್ಸ್ ಶೋರೂಮ್ ಬೆಲೆ: 103,609 ರೂಪಾಯಿ
TVS Raider SX
- ಬಣ್ಣದ ಆಯ್ಕೆ: ಫೈರಿ ಯಲ್ಲೋ, ಫೋರ್ಜಾ ಬ್ಲೂ, ವಿಕೆಡ್ ಬ್ಲ್ಯಾಕ್
- ಎಕ್ಸ್ ಶೋರೂಮ್ ಬೆಲೆ: 109,059 ರೂಪಾಯಿ
TVS Raider ಎಂಜಿನ್

124.8 ಸಿಸಿ, ಏರ್ ಆಂಡ್ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್, 3 ವಾಲ್ವ್ ಎಂಜಿನ್ ನಿಂದ ಈ TVS Raider (ಟಿವಿಎಸ್ RAIDER 125) ಶಕ್ತಿಯನ್ನು ಪಡೆಯುತ್ತದೆ. ಈ ಎಂಜಿನ್ 7,500 ಆರ್ ಪಿ ಎಂ ನಲ್ಲಿ 8.37 kW ನ ಗರಿಷ್ಠ ಶಕ್ತಿ ಹಾಗೂ 6,000 ಆರ್ ಪಿ ಎಂ ನಲ್ಲಿ 11.2 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಐದು ಸ್ಪೀಡ್ ಗೇರ್ ಬಾಕ್ಸ್‍ನೊಂದಿಗೆ ಜೋಡಿಯಾಗಿ ಬರುತ್ತದೆ. ಈ ಬೈಕ್ 5.9 ಸೆಕೆಂಡುಗಳಲ್ಲಿ 0-60 kmph ವೇಗ ಪಡೆದುಕೊಳ್ಳುತ್ತದೆ.
TVS Raider 125 ಬೈಕ್‍ನ ಉದ್ದ, ಅಗಲ, ಎತ್ತರ
- ಉದ್ದ : 2070 ಎಂಎಂ
- ಎತ್ತರ : 1028 ಎಂಎಂ
- ಅಗಲ : 785 ಎಂಎಂ
- ವ್ಹೀಲ್ ಬೇಸ್ : 1326 ಎಂಎಂ
- ಗ್ರೌಂಡ್ ಕ್ಲಿಯರೆನ್ಸ್ : 180 ಎಂಎಂ
- ಒಟ್ಟು ತೂಕ : 123 ಕೆಜಿ
ಸಸ್ಪೆನ್ಷನ್ :
- ಮುಂಭಾಗ : ಟೆಲಿಸ್ಕೋಪಿಕ್
- ಹಿಂಭಾಗ : ಮೊನೊಶಾಕ್, 5 ಸ್ಟೆಪ್ ಅಡ್ಜೆಸ್ಟೇಬಲ್, ಗ್ಯಾಸ್ ಚಾಜ್ರ್ಡ್
ಟೈರ್ :
- ಮುಂಭಾಗ : 80/100 – 17, ಟ್ಯೂಬ್‍ಲೆಸ್, 46ಪಿ
- ಹಿಂಭಾಗ : 100/90 – 17, ಟ್ಯೂಬ್‍ಲೆಸ್, 55ಪಿ
ಬ್ರೇಕ್ :
- ಫ್ರಂಟ್ ಡ್ರಮ್ : ಡಿಸ್ಕ್-240, ಡ್ರಮ್-130 ಎಂಎಂ
- ರಿಯರ್ ಡ್ರಮ್ : 130 SYNCRO SBT
ವೈಶಿಷ್ಟ್ಯಗಳು
- ಎಲ್‍ಇಡಿ ಹೆಡ್‍ಲ್ಯಾಂಪ್, ಎಲ್‍ಇಡಿ ಟೇಲ್ ಲ್ಯಾಂಪ್
- ಬ್ಯಾಟರಿ : MF battery, 12V 4 Ah
- 10 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ
ಕೊನೆಯ ಮಾತು: ನಮ್ಮ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ. ಮತ್ತು ವಿನೂತ ಮಾದರಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ವೀಕ್ಷಿಸಲು ಒಮ್ಮೆ ನಮ್ಮ ಅಹೋಬಲ ಟಿವಿಎಸ್ ಚಿತ್ರದುರ್ಗ ಹಾಗೂ ಹಿರಿಯೂರು ಶೋ ರೂಂಗೆ ಭೇಟಿ ನೀಡಿ.