85508 01144
87470 00596

Sri Ahobala Tvs light-logo

ಈ ಹಬ್ಬದ ಸಂಭ್ರಮವನ್ನು ಶ್ರೀ ಅಹೋಬಲ ಟಿವಿಎಸ್‌ ವಿನೂತನ ಕೊಡುಗೆಗಳೊಂದಿಗೆ ಆಚರಿಸಿ

Sri Ahobala Tvs Festival Offers

ವರಮಹಾಲಕ್ಚ್ಮೀ ಹಾಗೂ ನಾಗರಪಂಚಮಿ ಹಬ್ಬದ ಶುಭ ಸಂದರ್ಭದಲ್ಲಿ ನಿಮಗೆ ಉತ್ತಮ ಮೈಲೇಜ್‌ಹೊಂದಿರುವ ಬೈಕ್‌ ಖರೀದಿಸಬೇಕು ಎಂಬ ಬಯಕೆ ಇದೆಯಾ? ಹಾಗಾದರೆ ಈ ಲೇಖನ ನಿಮಗಾಗಿ… ಈ ವರ್ಷದ ಹಬ್ಬಗಳ ಸೀಜನ್‌ಗಾಗಿ ಕೋಟೆನಾಡಿನ ಪ್ರತಿಷ್ಠಿತ ಬೈಕ್‌ಶೋರೂಂ ಶ್ರೀ ಅಹೋಬಲ ಟಿವಿಎಸ್‌ಸಂಸ್ಥೆ ಹಲವು ವಿನೂತ ಕೊಡುಗೆಗಳನ್ನು ಸಿದ್ಧಪಡಿಸಿದ್ದು, ಖಂಡಿತ ಈ ಅವಕಾಶ ಮಿಸ್‌ಮಾಡ್ಬೇಡಿ.

ಮೈಲೇಜ್‌ಹಾಗೂ ಸ್ಪರ್ಧಾತ್ಮಕ ಬೆಲೆಗಳ ವಿಚಾರದಲ್ಲಿ ದೇಶದಲ್ಲೇ ಹೆಸರಾಗಿರುವ ಟಿವಿಎಸ್‌ಸಂಸ್ಥೆಯ ಹಲವು ಬೈಕ್‌, ಸ್ಕೂಟರ್‌ಹಾಗೂ ಮೊಪೆಡ್‌ಗಳು ಶ್ರೀ ಅಹೋಬಲ ಟಿವಿಎಸ್‌ಶೋರೂಂ ನಲ್ಲಿ ಲಭ್ಯವಿದ್ದು, ಗ್ರಾಹಕರ ಅಗತ್ಯಕ್ಕತೆ ತಕ್ಕಂತೆ ಖರೀದಿಸಬಹುದು.

ಅತಿ ಕಡಿಮೆ ಮುಂಗಡ ಪಾವತಿಸಿ ಟಿವಿಎಸ್ ರೈಡರ್‌ನೊಂದಿಗೆ ಸವಾರಿ ಮಾಡಿ

ಮುಂಗಡ ಕೇವಲ 5999 ರೂ. ಪಾವತಿಸಿ ನಿಮ್ಮನೆಚ್ಚಿನ ಟಿವಿಎಸ್ ಬೈಕ್ ರೈಡ್ ಮಾಡಬಹುದು. (Low price down payment TVS Raider Bike) ಶ್ರೀರಾಮ್ ಫೈನಾನ್ಸ್, ಟಾಟಾ ಕ್ಯಾಪಿಟಲ್ ಹಾಗೂ ಟಿವಿಎಸ್ ಕ್ರೆಡಿಟ್ ನಿಂದ ಇಎಂಐ ಸೌಲಭ್ಯವಿದ್ದು, ಸರಳ ಕಂತುಗಳ ಮೂಲಕ ನೀವು ಹಣ ಪಾವತಿಸಬಹುದು. ದೊಡ್ಡ ಮೊತ್ತದ ಮುಂಗಡ ಪಾವತಿಸಲು ಕಷ್ಟಪಡುವ ಗ್ರಾಹಕರಿಗೆ ಇದು ಒಂದು ಸುರ್ಣಾವಕಾಶ. ಕಡಿಮೆ ಹಣದಲ್ಲಿ ಗುಣಮಟ್ಟದ ಬೈಕ್ ಹೊಂದಲು ಅವಕಾಶದ ಬಾಗಲು ತೆರೆದಿದ್ದು, ಗ್ರಾಹಕರು ಇದರ ಸೌಲಭ್ಯ ಪಡೆಯಬಹದು.

ಟಿವಿಎಸ್‌ಬೈಕ್‌ಗಳ ಶೋರೂಂ ಬೆಲೆ ಹೀಗಿದೆ

  • ಟಿವಿಎಸ್‌ಅಪಾಚೆ- ರೂ.109990
  • ಟಿವಿಎಸ್‌ರೈಡರ್‌-ರೂ.99990
  • ಟಿವಿಎಸ್‌ರೆಡೀಯಾನ್‌ರೂ.75293
  • ಟಿವಿಎಸ್‌ಸ್ಟಾರ್‌ಸಿಟಿ-ರೂ.76000
  • ಟಿವಿಎಸ್‌ಜುಪಿಟರ್‌-ರೂ.89155
  • ಟಿವಿಎಸ್‌ಎನ್‌ಟಿಓಆರ್‌ಕ್ಯೂ-ರೂ.97126
  • ಟಿವಿಎಸ್‌ಎಕ್ಸ್‌ಎಲ್‌100-ರೂ.49990
  • ಟಿವಿಎಸ್‌ಐಕ್ಯೂಬ್‌-ರೂ.107299
TVS Jupiter ZX_Exclusive Premium Colours-Ahobala Tvs
Tvs-radeon

ಸ್ಥಳದಲ್ಲೇ ಸಾಲ ಮಂಜೂರಾತಿ 

ಮಧ್ಯಮ ವರ್ಗದ ಗ್ರಾಹಕರು ಹಾಗೂ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಶ್ರೀ ಅಹೋಬಲ ಟಿವಿಎಸ್‌ಶೋರೂಂ ಅತಿ ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೇ ಸಾಲ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಸುಲಭ ಇಎಂಐಗಳ ಮೂಲಕ ಸಾಲ ಮರುಪಾವತಿ ಮಾಡಬುದು. ಜತೆಗೆ ಸೂಪರ್‌ಸೇವಿಂಗ್ಸ್‌ಹಾಗೂ ಕ್ಯಾಶ್‌ಬ್ಯಾಕ್‌ಗಳ ಸೌಲಭ್ಯ ಇವೆ. 

ರೂ. 2000 ಎಕ್ಸ್‌ಚೇಂಜ್‌ಬೋನಸ್‌

ಗ್ರಾಹಕರು ಯಾವುದೇ ಹಳೆಯ ಬೈಕ್‌ಗಳ ಮೇಲೆ 2000 ರೂ. ಎಕ್ಸ್‌ಚೇಂಜ್‌ಬೋನಸ್‌ಆಫರ್‌ಕೂಡಪಡೆಯಬಹುದು. ಜತಗೆ ಬೈಕ್‌ಖರೀದಿ ಮಾಡುವ ಪ್ರತಿ ಗ್ರಾಹಕರಿಗೆ ರೂ.2000 ನ ರೆಫೆರಲ್‌ಕೂಪನ್‌ ನೀಡಲಾಗುತ್ತಿದ್ದು, ಇದು ಶ್ರೀ ಅಹೋಬಲ ಟಿವಿಎಸ್‌ವಿಶೇಷ ಕೊಡುಗೆಯಾಗಿದೆ. ರೂ.2000 ನ ರೆಫೆರಲ್‌ಕೂಪನ್‌ಪಡೆದ ಗ್ರಾಹಕರು ಇತರೆ ಗ್ರಾಹಕರಿಗೆ ಕೂಪನ್‌ನೀಡಿದರೆ ಎರದು ಸಾವಿರ ಹಣ ಪಡೆಯುವ ಅವಕಾಶವಿದೆ.

ಪಾರದರ್ಶಕ ಬೆಲೆಯಲ್ಲಿ ಗುಣಮಟ್ಟದ ಬೈಕ್‌ಖರೀದಿ ಮಾಡಬೇಕೆಂಬ ಬಯಕೆ ಇದ್ದರೆ ಅದಕ್ಕೆ ಶ್ರೀ ಅಹೋಬಲ ಟಿವಿಎಸ್ ಶೋ ರೂಮ್ ಸಾಥ್ ನೀಡಲಿದೆ. ಮತ್ತೆ ತಡವೇಕೆ ಈಗಲೇ ಈ ಕೆಳಗಿನ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿ ಒಂದು ಟೆಸ್ಟ್ ಡ್ರೈವ್ ನೋಡಬಹುದು. ಚಿತ್ರದುರ್ಗ ಗ್ರಾಹಕರಿಗೆ ಮೊಬೈಲ್ ನಂಬರ್-85508 01144 ಹಾಗೂ ಹಿರಿಯೂರು ಗ್ರಾಹಕರಿಗೆ ಮೊಬೈಲ್ ಸಂಖ್ಯೆ-87470 00596.

ಕೊನೆಯ ಮಾತು: ನಮ್ಮ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ. ಮತ್ತು ವಿನೂತ ಮಾದರಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ವೀಕ್ಷಿಸಲು ಒಮ್ಮೆ ನಮ್ಮ ಅಹೋಬಲ ಟಿವಿಎಸ್ ಚಿತ್ರದುರ್ಗ ಹಾಗೂ ಹಿರಿಯೂರು ಶೋ ರೂಂಗೆ ಭೇಟಿ ನೀಡಿ.

ಈಗಲೇ ನೋಂದಣಿ ಮಾಡಿ