Sri Ahobala Tvs light-logo Sri Ahobala Tvs light-logo
Sign In
  • Home
  • Forums
    ಬೈಕ್ ನ ಕ್ರೇಜ್ ಕುರಿತು ಚರ್ಚಿಸೋಣ ಬನ್ನಿ

    ಬೈಕ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ, ಜ್ಞಾನವನ್ನು ಹಂಚಿಕೊಳ್ಳಿ, ಇತ್ತೀಚಿನ ಸುದ್ದಿಗಳನ್ನು ಇಲ್ಲಿ ಚರ್ಚಿಸಿ

    Repairs & Maintenance

    A BIKE owner’s resource haven for Bike problems, lubricants, upholstery, replacement parts.​

    Performance and Tuning

    The place for modifications & performance upgrade matters. From ECU chips, air filters, exhausts, brake kits

    Accessories

    Discuss about accessories/products used in your Bikes.

  • Auto Shows
    Auto ShowsShow More
  • Ahobala Tvs Special
    Ahobala Tvs SpecialShow More
    tvs jupiter scooters in kannada news
    TVS Jupiter 110 CC: ನಗರ, ಗ್ರಾಮೀಣ ಪ್ರದೇಶದ ಜನರ ಸವಾರಿಯ ಆನಂದ ಅದ್ಭುತ ಮಾಡುತ್ತದೆ
  • Pages
    • Contact US
    • Search Page
    • 404 Page
  • Blog
Notification
TVS Raider 125
Bike News

TVS Raider 125: ತಾಂತ್ರಿಕ ಸೌಲಭ್ಯ, ಮೈಲೇಜ್ ನಲ್ಲಿ ಟಿವಿಎಸ್ ರೈಡರ್ ಗೆ ಬೇರೆ ಸಾಟಿ ಇಲ್ಲ !

Sri Ahobala Tvs Festival Offers
Blog

Ahobala tvs festival offers: ಈ ಹಬ್ಬದ ಸಂಭ್ರಮ ಶ್ರೀ ಅಹೋಬಲ ಟಿವಿಎಸ್‌ ವಿನೂತನ ಕೊಡುಗೆಗಳೊಂದಿಗೆ ಆಚರಿಸಿ

tvs jupiter scooters in kannada news
ScootersAhobala Tvs Special

TVS Jupiter 110 CC: ನಗರ, ಗ್ರಾಮೀಣ ಪ್ರದೇಶದ ಜನರ ಸವಾರಿಯ ಆನಂದ ಅದ್ಭುತ ಮಾಡುತ್ತದೆ

Low price down payment TVS Raider Bike
Bike News

ಅತಿ ಕಡಿಮೆ ₹5999 ಮುಂಗಡ ಪಾವತಿಸಿ ಟಿವಿಎಸ್ ರೈಡರ್‌ನೊಂದಿಗೆ ಸವಾರಿ ಮಾಡಿ

Font ResizerAa
Ahobala TVS Blog | Brand News Tvs Bikes | Tvs scooty | TVs Electric ScooterAhobala TVS Blog | Brand News Tvs Bikes | Tvs scooty | TVs Electric Scooter
  • Ahobala Tvs Special
  • Bike News
  • Mopeds
  • Buyer’s Guide
  • Auto Shows
  • Electric
Search
  • Categories
    • Auto Shows
    • Bike News
    • Electric
    • Ahobala Tvs Special
    • Mopeds
  • Forums
  • More Foxiz
    • Blog Index
    • Sitemap
Sign In Sign In
Follow US
Made by ThemeRuby using the Foxiz theme. Powered by WordPress
Ahobala TVS Blog | Brand News Tvs Bikes | Tvs scooty | TVs Electric Scooter > Blog > Bike News > ಅತಿ ಕಡಿಮೆ ₹5999 ಮುಂಗಡ ಪಾವತಿಸಿ ಟಿವಿಎಸ್ ರೈಡರ್‌ನೊಂದಿಗೆ ಸವಾರಿ ಮಾಡಿ
Bike News

ಅತಿ ಕಡಿಮೆ ₹5999 ಮುಂಗಡ ಪಾವತಿಸಿ ಟಿವಿಎಸ್ ರೈಡರ್‌ನೊಂದಿಗೆ ಸವಾರಿ ಮಾಡಿ

ahobalatvs
Last updated: June 15, 2024 7:03 am
By ahobalatvs 2 Min Read
Low price down payment TVS Raider Bike
SHARE

Low price down payment TVS Raider Bike: ಕೋಟೆನಾಡು ಚಿತ್ರದುರ್ಗದ ಪ್ರಸಿದ್ಧ ಟಿವಿಎಸ್ ಬೈಕ್ ಶೋ ರೂಂ ಶ್ರೀ ಅಹೊಬಲ ಟಿವಿಎಸ್ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ. ದ್ವಿಚಕ್ರ ವಾಹನ ಸೌಲಭ್ಯ ಹೊಂದುವ ಕಸನು ಕಾಣುತ್ತಿರುವ ಮಧ್ಯಮ ವರ್ಗದ ಗ್ರಾಹಕರು ಹಾಗೂ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೊಸ ಅವಕಾಶ ಕಲ್ಪಿಸಿದೆ.

Low price down payment TVS Raider Bike

ಮುಂಗಡ ಕೇವಲ 5999 ರೂ. ಪಾವತಿಸಿ ಟಿವಿಎಸ್ ಬೈಕ್ ರೈಡ್ ಮಾಡಿ (Low price down payment TVS Raider Bike)

ಹೌದು, ಇದು ಶ್ರೀ ಅಹೋಬಲ ಟಿವಿಎಸ್ ಶೋ ರೂಮ್‌ನ ವಿನೂತನ ಆಫರ್. ಮುಂಗಡ ಕೇವಲ 5999 ರೂ. ಪಾವತಿಸಿ ನಿಮ್ಮನೆಚ್ಚಿನ ಟಿವಿಎಸ್ ಬೈಕ್ ರೈಡ್ ಮಾಡಬಹುದು. (Low price down payment TVS Raider Bike) ಶ್ರೀರಾಮ್ ಫೈನಾನ್ಸ್, ಟಾಟಾ ಕ್ಯಾಪಿಟಲ್ ಹಾಗೂ ಟಿವಿಎಸ್ ಕ್ರೆಡಿಟ್ ನಿಂದ ಇಎಂಐ ಸೌಲಭ್ಯವಿದ್ದು, ಸರಳ ಕಂತುಗಳ ಮೂಲಕ ನೀವು ಹಣ ಪಾವತಿಸಬಹುದು. ದೊಡ್ಡ ಮೊತ್ತದ ಮುಂಗಡ ಪಾವತಿಸಲು ಕಷ್ಟಪಡುವ ಗ್ರಾಹಕರಿಗೆ ಇದು ಒಂದು ಸುರ್ಣಾವಕಾಶ. ಕಡಿಮೆ ಹಣದಲ್ಲಿ ಗುಣಮಟ್ಟದ ಬೈಕ್ ಹೊಂದಲು ಅವಕಾಶದ ಬಾಗಲು ತೆರೆದಿದ್ದು, ಗ್ರಾಹಕರು ಇದರ ಸೌಲಭ್ಯ ಪಡೆಯಬಹದು.

Don’t Miss This: TVS Zest 110: Stylish Look, ಆನಂದದಾಯಕ ಸವಾರಿ, ಈ ಸ್ಕೂಟರ್ ರೇಟ್ ಕೂಡಾ 1 ಲಕ್ಷ ರೂಪಾಯಿ ದಾಟುವುದಿಲ್ಲ!

ಇದು ರೈತನ ಯಶಸ್ಸಿನ ಸಾರಥಿ

Low price down payment TVS Raider Bike

ಇಂದಿನ ಆಧುನಿಕ ಕಾಲದಲ್ಲಿ ರೈತನಿಗೆ ದ್ವಿಚಕ್ರ ವಾಹನ ಬಲಗೈ ಬಂಟನಿದ್ದಂತೆ. ರೈತನ ಮನೆಯಲ್ಲಿ ಒಂದು ಬೈಕ್ ಆತನ ಅರ್ಧದಷ್ಟು ಕೆಲಸ ಸಲೀಸಾದಂತೆ. ಜಮೀನಿನಲ್ಲಿ ರಾತ್ರಿ, ಹಗಲು ಎನ್ನದೇ ಕಷ್ಟಪಟ್ಟು ದುಡಿಯುವ ರೈತನಿಗೆ ಗುಣಮಟ್ಟದ ಬೈಕ್‌ನ ಅವಶಕತೆ ಹೆಚ್ಚು. ಇದಕ್ಕೆ ಟಿವಿಎಸ್ ನ ರೈಡರ್ ಬೈಕ್ ಅನ್ವರ್ಥವಾಗಿದೆ. ಗುಣಮಟ್ಟ ಹಾಗೂ ಮೈಲೈಜ್ ನ ವಿಷಯದಲ್ಲಿ ಟಿವಿಎಸ್ ರೈಡರ್ ಬೈಕ್‌ಗೆ ಸರಿಂಯಾಟಿ ಬೇರೊಂದಿಲ್ಲ. ಇದಕ್ಕೆ ಇದು ರೈತನ ಯಶಸ್ಸಿನ ಸಾರಥಿ ಎಂದು ಖ್ಯಾತಿ ಪಡೆದಿದೆ.

ನೀವು ಈ ಸಾರಥಿ ಒಡಯನಾಗಬೇಕು ಎಂಬ ಬಯಕೆ ಇದ್ದರೆ, ಅದಕ್ಕೆ ಶ್ರೀ ಅಹೋಬಲ ಟಿವಿಎಸ್ ಶೋ ರೂಮ್ ಸಾಥ್ ನೀಡಲಿದೆ. ಮತ್ತೆ ತಡವೇಕೆ ಈಗಲೇ ಈ ಕೆಳಗಿನ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿ ಒಂದು ಟೆಸ್ಟ್ ಡ್ರೈವ್ ನೋಡಬಹುದು. ಚಿತ್ರದುರ್ಗ ಗ್ರಾಹಕರಿಗೆ ಮೊಬೈಲ್ ನಂಬರ್-85508 01144 ಹಾಗೂ ಹಿರಿಯೂರು ಗ್ರಾಹಕರಿಗೆ ಮೊಬೈಲ್ ಸಂಖ್ಯೆ-87470 00596.

ಕೊನೆಯ ಮಾತು: ನಮ್ಮ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ. ಮತ್ತು ವಿನೂತ ಮಾದರಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ವೀಕ್ಷಿಸಲು ಒಮ್ಮೆ ನಮ್ಮ ಅಹೋಬಲ ಟಿವಿಎಸ್ ಚಿತ್ರದುರ್ಗ ಹಾಗೂ ಹಿರಿಯೂರು ಶೋ ರೂಂಗೆ ಭೇಟಿ ನೀಡಿ.

English Summary: Get Low price down payment TVS Raider Bike at Ahobala Tvs, chitradurga. this exclusive offer limited time, get hurry Now.

Join Our Newsletter

Subscribe to our newsletter to get our newest articles instantly!

[mc4wp_form]
TAGGED:Ahobala TvsAhobala Tvs ExclusiveLow price down payment TVS Raider BikeRaider BikeTVS Raider Bike costTVS Raider Bike price
Share This Article
Facebook Twitter Whatsapp Whatsapp Telegram Copy Link
Leave a comment Leave a comment

Leave a Reply Cancel reply

Your email address will not be published. Required fields are marked *

Follow US

Find US on Social Medias
FacebookLike
TwitterFollow
YoutubeSubscribe
TelegramFollow
- Advertisement -
Sri Ahobala TvsSri Ahobala Tvs

You Might Also Like

ಟಿವಿಎಸ್ ರೈಡರ್ (TVs Raider 125)
Bike News

ಕಡಿಮೆ ಬೆಲೆ, ದೀರ್ಘ ಕಾಲ ಬಾಳಿಕೆ ಬರುವ ಬೈಕ್‌ಗಳಲ್ಲಿ ಟಿವಿಎಸ್ ರೈಡರ್ ಮೊದಲು !

By ahobalatvs July 2, 2024
tvs radeon Sri ahobala Tvs
Bike News

Tvs Radeon (ಟಿವಿಎಸ್ ರೇಡಿಯನ್ ) ಮಾರಾಟದಲ್ಲಿ ಅಹೋಬಲ ಟಿವಿಎಸ್ ಮೈಲಿಗಲ್ಲು !!

By ahobalatvs June 25, 2024
TVS Raider 125
Bike News

TVS Raider 125: ತಾಂತ್ರಿಕ ಸೌಲಭ್ಯ, ಮೈಲೇಜ್ ನಲ್ಲಿ ಟಿವಿಎಸ್ ರೈಡರ್ ಗೆ ಬೇರೆ ಸಾಟಿ ಇಲ್ಲ !

By ahobalatvs June 19, 2024
TVS NTORQ 125
BlogScooters

TVS NTORQ 125: #1 ಲಕ್ಷ ರೂಪಾಯಿಯೊಳಗೆ ಮನೆಗೆ ತನ್ನಿ ಈ ಸ್ಟೈಲೀಶ್ ಸ್ಕೂಟರ್ 

By ahobalatvs June 13, 2024
tvs jupiter scooters in kannada news
ScootersAhobala Tvs Special

TVS Jupiter 110 CC: ನಗರ, ಗ್ರಾಮೀಣ ಪ್ರದೇಶದ ಜನರ ಸವಾರಿಯ ಆನಂದ ಅದ್ಭುತ ಮಾಡುತ್ತದೆ

0 out of 5

Ahobala Tvs

  • Newsletters
  • Advertise
  • About Us
  • Support
  • Blog
  • Blog Ahobala Tvs
  • Call To buy Ahobala Tvs
  • Contact
  • Privacy Policy
  • TVS iQube
  • TVs raider 125 at 5999 down payment
  • Member Programs
  • Customer
  • For Media
  • Contact Us
  • Buyer’s Guide
  • Auto Shows
  • Bike News
  • Ahobala Tvs Special

Made by NTB using the Newbie Techy theme. Powered by  Newbie Techy

Don't not sell my personal information
Welcome Back!

Sign in to your account

Lost your password?