TVS Jupiter 110 CC: ನಗರ, ಗ್ರಾಮೀಣ ಪ್ರದೇಶದ ಜನರ ಸವಾರಿಯ ಆನಂದ ಅದ್ಭುತ ಮಾಡುತ್ತದೆ

By ahobalatvs 5 Min Read
Review Overview

TVS Jupiter ಭಾರತದ ರಸ್ತೆಯಲ್ಲಿ ತನ್ನದೇ ಆದ ಪಾರಮ್ಯ ಹೊಂದಿರುವ ಸೂಪರ್ ದ್ವಿಚಕ್ರ ವಾಹನ. ನಿಮ್ಮ ಪಯಣವನ್ನು ಈ ಸ್ಕೂಟರ್ ಇನ್ನಷ್ಟು ಅದ್ಭುತವಾಗಿಸುತ್ತದೆ. ಬೆಲೆಯೂ ಕಡಿಮೆ, ನಿರ್ವಹಣೆಯೂ ಸುಲಭ.

ಐದು ರೂಪಾಂತರ, ಆರು ಮಾಡೆಲ್‍ಗಳಲ್ಲಿ TVS Jupiter 110 cc ಗ್ರಾಹಕರಿಗೆ ಸಿಗಲಿದೆ. ಈ ಸ್ಕೂಟರ್ ನ ಎಕ್ಸ್ ಶೋರೂಮ್ ಬೆಲೆ ಹೀಗಿದೆ…

  • TVS Jupiter SMW : 77,121 ರೂಪಾಯಿ
  • TVS Jupiter Base : 80,211 ರೂಪಾಯಿ
  • TVS Jupiter ZX : 84,686 ರೂಪಾಯಿ
  • TVS Jupiter ZX Drum SmartXonnect: 87,021 ರೂಪಾಯಿ
  • TVS Jupiter ZX Disc SmartXonnect : 91,541 ರೂಪಾಯಿ
  • TVS Jupiter Classic : 92,201 ರೂಪಾಯಿ

TVS Jupiter ಬೈಕ್ ನ  ಎಂಜಿನ್ ಸಾಮರ್ಥ್ಯ

  1. 109.7 ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಸಿವಿಟಿಐ, ಫ್ಯೂಯೆಲ್ ಇಂಜೆಕ್ಷನ್
  2. 7500 ಆರ್ ಪಿ ಎಂ ನಲ್ಲಿ 5.8 ಕೆಡಬ್ಲ್ಯೂ ಗರಿಷ್ಠ ಶಕ್ತಿ,
  3. 5500 ಆರ್ ಪಿ ಎಂ ನಲ್ಲಿ 8.8 ಎನ್ ಎಂ ಗರಿಷ್ಠ ಟಾರ್ಕ್
    ಟ್ರಾನ್ಸ್‍ಮಿಷನ್ : ಸಿವಿಟಿ ಆಟೋಮ್ಯಾಟಿಕ್
    ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟರ್

TVS Jupiter ವೈಶಿಷ್ಟ್ಯ

  • ಡ್ಯುಯೆಲ್ ಟೋಲ್ ಹ್ಯಾಂಡಲ್ ಗ್ರಿಪ್ಸ್
  • ಪ್ರೀಮಿಯಂ ತ್ರಿ ಡಿ ಲಾಂಛನ
  • ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್
  • ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು
  • ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ
  • ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್
    ಉತ್ತಮ ಮೈಲೇಜ್
  • ಸಸ್ಪೆನ್ಷನ್ : ಮುಂಭಾಗ – ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗ – ಅಡ್ಜೆಸ್ಟೇಬಲ್ ಗ್ಯಾಸ್ ಚಾಜ್ರ್ಡ್ ರೀಯಲ್ ಸಸ್ಪೆನ್ಷನ್
  • ವ್ಹೀಲ್ ಬೇಸ್ : 1275 ಎಂಎಂ ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
  • 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
    ಮೆಟಲ್ ಬಾಡಿ ಸುರಕ್ಷತೆ
  • ಪಾರ್ಕಿಂಗ್ ಬ್ರೇಕ್

TVS Jupiter ZX ವೈಶಿಷ್ಟ್ಯ

TVS Jupiter ZX ವೈಶಿಷ್ಟ್ಯ

ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು: ಮುಂಜಾನೆ, ರಾತ್ರಿ, ಮಂಜಿನ ವಾತಾವರಣ, ಮಳೆಯ ಸಂಚಾರದ ವೇಳೆ ಸ್ಪಷ್ಟ ಗೋಚರತೆಗೆ ಸಹಕಾರಿ. ಇದು ಸ್ಟೈಲಿಶ್ ಲುಕ್ ಕೂಡಾ ನೀಡುತ್ತದೆ.

  • ಪ್ರೀಮಿಯಂ ತ್ರಿ ಡಿ ಲಾಂಛನ
  • ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್ ವಾಹನದ ಲುಕ್ ಅನ್ನು ಇನ್ನಷ್ಟು ಅದ್ಭುತವಾಗಿಸುತ್ತದೆ
  • ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್
  • ವಿಶಿಷ್ಟ ಪ್ರೀಮಿಯಂ ಕಲರ್
  • ಎಂಜಿನ್: ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್‍ನಿಂದ ಈ ದ್ವಿಚಕ್ರ ವಾಹನ ಶಕ್ತಿ ಪಡೆಯುತ್ತದೆ.
  • ಈ ಎಂಜಿನ್ ಉತ್ತಮ ಕಾರ್ಯಕ್ಷಮತೆಯಿಂದ ಗಮನ ಸೆಳೆಯುತ್ತದೆ.
  • 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
    ಸಸ್ಪೆಷನ್ : ಮುಂಭಾಗದಲ್ಲಿ ಸುಧಾರಿತ ಟೆಲಿಸ್ಕೋಪಿಕ್ ಶಾಕ್ ಅಬ್ಸಾರ್ಬರ್ಸ್, ಹಿಂಭಾಗದಲ್ಲಿ ತ್ರಿ ಸ್ಟೆಪ್ ಅಡ್ಜೆಸ್ಟೇಬಲ್ ಸಸ್ಪೆನ್ಸನ್ ಸವಾರಿಯ ಉತ್ತಮ ಅನುಭವ ನೀಡುತ್ತದೆ
  • ವ್ಹೀಲ್ ಬೇಸ್ : 1275 ಎಂಎಂ
    ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
    ಲೋಫ್ಯೂಯೆಲ್ ಅಲರ್ಟ್
    ಮೊಬೈಲ್ ಫೋನ್ ಚಾರ್ಜರ್
    2 ಲೀಟರ್ ಸಾಮರ್ಥ್ಯದ ಮುಂಭಾಗದ ಯುಟಿಲಿಟಿ ಬಾಕ್ಸ್
    21 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
    ಇಂಧನ ತುಂಬುವುದನ್ನು ಸುಲಭವಾಗಿಸಲು ಎಕ್ಸಟರ್ನಲ್ ಫ್ಯೂಯೆಲ್ ಫಿಲ್
    ಮೆಟಲ್ ಬಾಡಿ ಸುರಕ್ಷತೆ
    ಪಾರ್ಕಿಂಗ್ ಬ್ರೇಕ್

TVS Jupiter ZX Drum SmartXonnect ವೈಶಿಷ್ಟ್ಯ

TVS Jupiter ZX Drum SmartXonnect Ahobala Tvs
  • ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು
  • ಪ್ರೀಮಿಯಂ ತ್ರಿ ಡಿ ಲಾಂಛನ
  • ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್
  • ಸಂಪೂರ್ಣ ಡಿಜಿಟಲ್ ಸ್ಪೀಡೋ ಮೀಟರ್
  • ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್
  • ಎಂಜಿನ್ ನ ಉತ್ತಮ ಕಾರ್ಯಕ್ಷಮತೆ
  • 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
  • ಸಸ್ಪೆಷನ್ : ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗದಲ್ಲಿ ತ್ರಿ ಸ್ಟೆಪ್ ಅಡ್ಜೆಸ್ಟೇಬಲ್ ಸಸ್ಪೆನ್ಸನ್
  • ವ್ಹೀಲ್ ಬೇಸ್ : 1275 ಎಂಎಂ
  • ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
  • ಇ-ಝಡ್ ಸೆಂಟರ್ ಸ್ಟ್ಯಾಂಡ್
  • ಲೋ ಫ್ಯೂಯೆಲ್ ಅಲರ್ಟ್
  • ಮೊಬೈಲ್ ಫೋನ್ ಚಾರ್ಜರ್
  • 2 ಲೀಟರ್ ಸಾಮರ್ಥ್ಯದ ಮುಂಭಾಗದ ಯುಟಿಲಿಟಿ ಬಾಕ್ಸ್
  • 21 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
  • ಡ್ಯುಯೆಲ್ ಸೈಡ್ ಲಾಕ್
  • ಎಕ್ಸಟರ್ನಲ್ ಫ್ಯೂಯೆಲ್ ಫಿಲ್
  • ಮೆಟಲ್ ಬಾಡಿ ಸುರಕ್ಷತೆ
  • ಪಾರ್ಕಿಂಗ್ ಬ್ರೇಕ್
  • ಬ್ಲೂಟೂಥ್ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ನ್ಯಾವಿಗೇಷನ್ ಅಸಿಸ್ಟ್, ಕರೆ ಮತ್ತು ಎಸ್ ಎಂ ಎಸ್ ಅಲರ್ಟ್

TVS Jupiter ZX Disc SmartXonnect ವೈಶಿಷ್ಟ್ಯ

TVS Jupiter ZX Disc SmartXonnect Ahobala Tvs
  • ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು
  • ಪ್ರೀಮಿಯಂ ತ್ರಿ ಡಿ ಲಾಂಛನ
  • ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್
  • ಸಂಪೂರ್ಣ ಡಿಜಿಟಲ್ ಸ್ಪೀಡೋಮೀಟರ್
  • ಪ್ರೀಮಿಯಂ ಸಿಲ್ವರ್ ಓಕ್ ಪ್ಯಾನಲ್‍ಗಳು
  • ಡ್ಯುಯೆಲ್ ಟೋಲ್ ಸೀಟ್
  • ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್
  • 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
  • ಸಸ್ಪೆಷನ್ : ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗದಲ್ಲಿ ತ್ರಿ ಸ್ಟೆಪ್ ಅಡ್ಜೆಸ್ಟೇಬಲ್ ಸಸ್ಪೆನ್ಸನ್
  • ವ್ಹೀಲ್ ಬೇಸ್ : 1275 ಎಂಎಂ
  • ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
  • ಪ್ರೀಮಿಯಂ ಸೀಟ್ ಜೊತೆಗೆ ಪಿಲಿಯನ್ ಬ್ಯಾಕ್ ರೆಸ್ಟ್
  • ಐ-ಟಚ್ ಸ್ಟಾರ್ಟ್
  • ಇ-ಝಡ್ ಸೆಂಟರ್ ಸ್ಟ್ಯಾಂಡ್
  • ಲೋಫ್ಯೂಯೆಲ್ ಅಲರ್ಟ್
  • ಮೊಬೈಲ್ ಫೋನ್ ಚಾರ್ಜರ್
  • 2 ಲೀಟರ್ ಸಾಮರ್ಥ್ಯದ ಮುಂಭಾಗದ ಯುಟಿಲಿಟಿ ಬಾಕ್ಸ್
  • 21 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
  • ಡ್ಯುಯೆಲ್ ಸೈಡ್ ಲಾಕ್
  • ಎಕ್ಸಟರ್ನಲ್ ಫ್ಯೂಯೆಲ್ ಫಿಲ್
  • ಎಸ್‍ಬಿಟಿ ಜೊತೆಗೆ ಡಿಸ್ಕ್ ಬ್ರೇಕ್
  • ಮೆಟಲ್ ಬಾಡಿ ಸುರಕ್ಷತೆ
  • ಪಾರ್ಕಿಂಗ್ ಬ್ರೇಕ್
  • ಬ್ಲೂಟೂಥ್ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ನ್ಯಾವಿಗೇಷನ್ ಅಸಿಸ್ಟ್, ಕರೆ ಮತ್ತು ಎಸ್ ಎಂ ಎಸ್ ಅಲರ್ಟ್

ಟಿವಿಎಸ್ ಜುಪಿಟರ್ ಕ್ಲಾಸಿಕ್ (TVS Jupiter Classic)

  • ಎಲ್ ಇ ಡಿ ಹೆಡ್ ಲ್ಯಾಂಪ್‍ಗಳು
  • ಆಧುನಿಕ ವಿನ್ಯಾಸ
  • ಸ್ಟೇನ್ ಲೆಸ್ ಸ್ಟೀಲ್ ಮಫ್ಲರ್ ಗಾರ್ಡ್
  • ಟಿಂಟೆಡ್ ವಿಸರ್
  • ಕ್ಲಾಸಿಕ್ ಡಯಲ್ ಆರ್ಟ್
  • ಚಾಕಲೇಟ್ ಬ್ರೌನ್ ಪ್ಯಾನಲ್‍ಗಳು
  • ಡೈಮಂಡ್ ಕಟ್ ಅಲಾಯ್ ವ್ಹೀಲ್‍ಗಳು
  • ಹೊಸ ಬಿಎಸ್-ವಿಐ ಕಂಪ್ಲೈಂಟ್ ಮುಂದಿನ ಪೀಳಿಗೆಯ ಇಕೋ ಥ್ರಸ್ಟ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್
  • 375 ಎಂಎಂ ದೊಡ್ಡದಾದ ಲೆಗ್ ಸ್ಪೇಸ್
  • ಸಸ್ಪೆಷನ್ : ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಹಿಂಭಾಗದಲ್ಲಿ ತ್ರಿ ಸ್ಟೆಪ್ ಅಡ್ಜೆಸ್ಟೇಬಲ್ ಸಸ್ಪೆನ್ಸನ್
  • ವ್ಹೀಲ್ ಬೇಸ್ : 1275 ಎಂಎಂ
  • ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟ್ರಾರ್ಟ್
  • ಆಕರ್ಷಕ ಬಣ್ಣದ ಬ್ಯಾಕ್ ರೆಸ್ಟ್
  • ಇ-ಝಡ್ ಸೆಂಟರ್ ಸ್ಟ್ಯಾಂಡ್
  • ಲೋಫ್ಯೂಯೆಲ್ ಅಲರ್ಟ್
  • ಮೊಬೈಲ್ ಫೋನ್ ಚಾರ್ಜರ್
  • 2 ಲೀಟರ್ ಸಾಮರ್ಥ್ಯದ ಮುಂಭಾಗದ ಯುಟಿಲಿಟಿ ಬಾಕ್ಸ್
  • 21 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
  • ಎಕ್ಸಟರ್ನಲ್ ಫ್ಯೂಯೆಲ್ ಫಿಲ್
  • ಎಸ್‍ಬಿಟಿ ಜೊತೆಗೆ ಡಿಸ್ಕ್ ಬ್ರೇಕ್
  • ಮೆಟಲ್ ಬಾಡಿ ಸುರಕ್ಷತೆ

ನಿಮ್ಮ ಪಯಣವನ್ನು ಸುಂದರವಾಗಿಸುವ ಸಂಗಾತಿ ಇದು. ಬಜೆಟ್ ಸ್ನೇಹಿ ಈ ದ್ವಿಚಕ್ರ ವಾಹನ ಈಗ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸುವಲ್ಲಿ ಯಶಸ್ವಿಯಾಗಿದೆ.

Review Overview
Share This Article
Leave a review

Leave a review

Your email address will not be published. Required fields are marked *

Exit mobile version