TVS Zest 110: Stylish Look, ಆನಂದದಾಯಕ ಸವಾರಿ, ಈ ಸ್ಕೂಟರ್ ರೇಟ್ ಕೂಡಾ 1 ಲಕ್ಷ ರೂಪಾಯಿ ದಾಟುವುದಿಲ್ಲ!

ಟಿವಿಎಸ್‍ನ ಸಾಕಷ್ಟು ದ್ವಿಚಕ್ರ ವಾಹನಗಳು ಗ್ರಾಹಕರ ಮನ, ಮನೆಗಳಲ್ಲಿ ಭದ್ರವಾದ ಸ್ಥಾನವನ್ನು ಪಡೆದಿದೆ. ಅಂತಹ ದ್ವಿಚಕ್ರ ವಾಹನಗಳಲ್ಲಿ ಒಂದು TVS Zest 110

By ahobalatvs 2 Min Read
Most of the Customers Love this TVS Zest 110 for Stylish Look and low price
Review Overview

ಟಿವಿಎಸ್‍ನ ಸಾಕಷ್ಟು ದ್ವಿಚಕ್ರ ವಾಹನಗಳು ಗ್ರಾಹಕರ ಮನ, ಮನೆಗಳಲ್ಲಿ ಭದ್ರವಾದ ಸ್ಥಾನವನ್ನು ಪಡೆದಿದೆ. ಅಂತಹ ದ್ವಿಚಕ್ರ ವಾಹನಗಳಲ್ಲಿ ಒಂದು TVS Zest 110

Scooty Zest 110 ಎರಡು ರೂಪಾಂತರಗಳಲ್ಲಿ ಸಿಗುತ್ತದೆ. ಈ ಸ್ಕೂಟರ್‍ನ ಎಕ್ಸ್ ಶೋರೂಮ್ ಬೆಲೆ ಹೀಗಿದೆ…

  1. Scooty TVS Zest 110 Gloss : 72,594 ರೂಪಾಯಿ
  2. Scooty TVS Zest 110 Matte Series : 72,996 ರೂಪಾಯಿ

TVS Zest 110 ದ್ವಿಚಕ್ರ ವಾಹನದ ವೈಶಿಷ್ಟ್ಯಗಳು

scooty tvs zest-ahobala tvs
  • ಎಲ್‍ಇಡಿ ಟೇಲ್ ಲ್ಯಾಂಪ್
  • 3 ಡಿ ಪ್ರೀಮಿಯಂ ಲೋಗೋ
  • ಸಿಲ್ವರ್ ಓಕ್ ಇಂಟೀರಿಯರ್ ಪ್ಯಾನಲ್‍ಗಳು
  • ಸ್ಕಿಡ್ ಫ್ರೀ ಬೋರ್ಡ್ ವಿನ್ಯಾಸದ ಟೆಕ್ಸ್ಚರ್ಡ್ ಫ್ಲೋರ್ ಬೋರ್ಡ್
  • ವಸ್ತುಗಳನ್ನು ಆರಾಮದಾಯಕವಾಗಿ ಇರಿಸಲು 19 ಲೀಟರ್ಸ್ ಸ್ಟೋರೇಜ್ ಸ್ಪೇಸ್
  • ಮುಂಭಾಗದಲ್ಲಿ ಸುಂದರ ಗ್ಲೋವ್ ಬಾಕ್ಸ್
  • ನಿಮ್ಮ ಶ್ರಮವನ್ನು ಕಡಿಮೆಗೊಳಿಸುವ ಸೆಂಟರ್ ಸ್ಟ್ಯಾಂಡ್
  • ಸುರಕ್ಷತೆಗೆ ಪಾರ್ಕಿಂಗ್ ಬ್ರೇಕ್
  • ಇನ್ನಷ್ಟು ಸುರಕ್ಷತೆ, ಕಾರ್ಯಕ್ಷಮತೆ ಒದಗಿಸುವ ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿ
  • ಐದು ವರ್ಷಗಳ ವಾರೆಂಟಿ

ಬಣ್ಣ

  1. TVS Zest 110 Gloss : ನಾಲ್ಕು ಬಣ್ಣದ ಆಯ್ಕೆಯಲ್ಲಿ ಲಭ್ಯ
  2. TVS Zest 110 Matte Series : ಒಂದೇ ಬಣ್ಣದ ಆಯ್ಕೆಯಲ್ಲಿ ಲಭ್ಯ

Scooty Zest 110 ಎಂಜಿನ್ ವಿವರ

109.7 ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್ ಸ್ಪಾರ್ಕ್ ಇಗ್ನಿಷನ್ ಸಿಸ್ಟಮ್ ಎಂಜಿನ್‍ನಿಂದ ಈ ಸ್ಕೂಟರ್ ಶಕ್ತಿ ಪಡೆಯುತ್ತದೆ. ಇದು 7500 ಆರ್ ಪಿ ಎಂ ನಲ್ಲಿ 5.75kW ಶಕ್ತಿ ಹೊರಹಾಕುತ್ತದೆ. ಇನ್ನು 5500 ಆರ್ ಪಿ ಎಂ ನಲ್ಲಿ 8.8 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಸ್ಕೂಟರ್ ನ ಇಂಧನ ಟ್ಯಾಂಕ್ ಸಾಮರ್ಥ್ಯ : 5 ಲೀಟರ್

  • ಸಸ್ಪೆನ್ಷನ್ : ಮುಂಭಾಗದಲ್ಲಿ ಟೆಲಿಸ್ಕೋಪಿಕ್, ಹಿಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್ ವಿತ್ ಹೈಡ್ರಾಲಿಕ್ ಡ್ಯಾಂಪರ್
  • ಒಟ್ಟು ತೂಕ : (90% ಇಂಧನ) 103 ಕೆಜಿ
  • ಉದ್ದ, ಅಗಲ, ಎತ್ತರ : 1770 ಎಂಎಂ, 660 ಎಂಎಂ, 1139 ಎಂಎಂ
  • ಸೀಟ್ ಎತ್ತರ : 760 ಎಂಎಂ
  • ವ್ಹೀಲ್ ಬೇಸ್ : 1250 ಎಂಎಂ
  • ಬ್ರೇಕ್ : ಮುಂಭಾಗ 110 ಎಂಎಂ ಡ್ರಮ್, ಹಿಂಭಾಗದಲ್ಲಿ 130 ಎಂಎಂ ಡ್ರಮ್

Dont Miss This: TVS NTORQ 125: #1 ಲಕ್ಷ ರೂಪಾಯಿಯೊಳಗೆ ಮನೆಗೆ ತನ್ನಿ ಈ ಸ್ಟೈಲೀಶ್ ಸ್ಕೂಟರ್

ಕೊನೆಯ ಮಾತು: ನಮ್ಮ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ. ಮತ್ತು ವಿನೂತ ಮಾದರಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ವೀಕ್ಷಿಸಲು ಒಮ್ಮೆ ನಮ್ಮ ಅಹೋಬಲ ಟಿವಿಎಸ್ ಚಿತ್ರದುರ್ಗ ಹಾಗೂ ಹಿರಿಯೂರು ಶೋ ರೂಂಗೆ ಭೇಟಿ ನೀಡಿ.

Review Overview
Share This Article
1 Comment

Leave a Reply

Your email address will not be published. Required fields are marked *

Exit mobile version