Tvs Radeon (ಟಿವಿಎಸ್ ರೇಡಿಯನ್ ) ಮಾರಾಟದಲ್ಲಿ ಅಹೋಬಲ ಟಿವಿಎಸ್ ಮೈಲಿಗಲ್ಲು !!

ಆರಂಭವಾಗಿ ವರ್ಷದಲ್ಲೇ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿದ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ತನ್ನ ಮೊದಲ ವರ್ಷ ಪೂರೈಸಿದ ಚೊಚ್ಚಲ ಸಂಭ್ರಮದಲ್ಲಿ ಇಂತಹ ಒಂದು ಮಹತ್ವದ ಸಾಧನೆಗೆ ಕಾರಣವಾಗಿತ್ತು ಎಂಬುದು ಸಂತಸದ ವಿಷಯ.

By ahobalatvs 2 Min Read

ಟಿವಿಎಸ್ ಬೈಕ್ ಹಾಗೂ ಸ್ಕೂಟರ್ ಗಳ ಮಾರಾಟದಲ್ಲಿ ಮಧ್ಯ ಕರ್ನಾಟಕದಲ್ಲೇ ಖ್ಯಾತಿಗಳಿಸಿರುವ ಕೋಟೆನಾಡಿನ ಪ್ರಸಿದ್ಧ ಶ್ರೀ ಅಹೋಬಲ ಟಿವಿಎಸ್  Tvs Radeon (ಟಿವಿಎಸ್ ರೇಡಿಯನ್ ) ಮಾರಾಟದಲ್ಲಿ ಮೈಲುಗಲ್ಲು ಸೃಷ್ಟಿಸಿತ್ತು ಎಂಬುದೇ ಹೆಮ್ಮೆಯ ಸಂಗತಿ.

ಆರಂಭವಾಗಿ ವರ್ಷದಲ್ಲೇ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿದ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ತನ್ನ ಮೊದಲ ವರ್ಷ ಪೂರೈಸಿದ ಚೊಚ್ಚಲ ಸಂಭ್ರಮದಲ್ಲಿ ಇಂತಹ ಒಂದು ಮಹತ್ವದ ಸಾಧನೆಗೆ ಕಾರಣವಾಗಿತ್ತು ಎಂಬುದು ಸಂತಸದ ವಿಷಯ.

ಕಡಿಮೆ ಅವಧಿಯಲ್ಲಿ ಜಿಲ್ಲೆಯ ಮತ್ತು ವಿಶೇಷವಾಗಿ ಚಿತ್ರದುರ್ಗದ ನಗರದಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚಿನ ಗ್ರಾಹಕರು ಆಗಮಿಸಿ, ನಮ್ಮ ಸ್ವದೇಶಿ ಬ್ರಾಂಡ್ TVS (ಟಿವಿಎಸ್) ಕಂಪನಿಯ ವಾಹನಗಳನ್ನು ಖರೀದಿಸಿ, ಅಹೋಬಲ ಟಿವಿಎಸ್ ಸಂಸ್ಥೆಗೆ ಬಲ ತುಂಬಿದ್ದಾರೆ.

ಇದರ ಜತೆಗೆ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ‘ಟಿವಿಎಸ್ ರೇಡಿಯಾನ್’ (Tvs Radeon) ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸಿ ದೇಶದಲ್ಲೇ ಅತಿ ಹೆಚ್ಚು Bike ಮಾರಾಟ ಮಾಡಿದ ಕೀರ್ತಿ ತನ್ನದಾಗಿಸಿಕೊಂಡಿತ್ತು.

Must Read: ಅತಿ ಕಡಿಮೆ ₹5999 ಮುಂಗಡ ಪಾವತಿಸಿ ಟಿವಿಎಸ್ ರೈಡರ್‌ನೊಂದಿಗೆ ಸವಾರಿ ಮಾಡಿ

ಗ್ರಾಹಕರಿಗೆ ಅಗತ್ಯ ಸೇವೆ ನೀಡುವುದರಲ್ಲಿ ಅಹೋಬಲ ಟಿವಿಎಸ್ ಸಂಸ್ಥೆಗೆ ಸಾಟಿ ಬೇರೆ ಇಲ್ಲ. ಕೆಳ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಅನುಕೂಲವಾಗುವಂತೆ ಹಲವು ಆಫರ್ ಗಳನ್ನು ರೂಪಿಸಿ ಅವರು ಕೂಡ ಸುಲಭವಾಗಿ ದ್ವಿಚಕ್ರ ವಾಹನ ಖರೀದಿಸುವಂತೆ ಮಾಡುವಲ್ಲಿ ಶೋ ರೂಂ ಯಶ ಕಂಡಿದೆ.

ಇನ್ನು ಜಿಲ್ಲೆಯಲ್ಲಿ ಟಿವಿಎಸ್ ರೇಡಿಯನ್ (Tvs Radeon) ಫ್ಯಾಮಿಲಿ ಹೆಚ್ಚುತ್ತಿರುವುದು ದೇಶದ ನಲ್ಲೇ ಮೊದಲ ಸ್ಥಾನಕ್ಕೆ ಏರಲು ಸಾಧ್ಯವಾಗಿದೆ ಎಂಬುದನ್ನು ಸಂಸ್ಥೆ ಸ್ಮರಿಸುತ್ತೆ.

ಶ್ರಮಿಕರ ಸಾರಥಿ ಟಿವಿಎಸ್ ರೇಡಿಯನ್ (Tvs Radeon)

 

ಟಿವಿಎಸ್ ರೇಡಿಯನ್ಬಳಸುತ್ತಿರುವವರಲ್ಲಿ ರೈತರು, ನೌಕರರು, ಕಾರ್ಮಿಕರು, ಯುವ ಉದ್ಯೋಗಿ, ಮಧ್ಯಮ ವರ್ಗದವರು, ಹಿರಿಯ ನಾಗರಿಕರು ಇದ್ದು, ಎಲ್ಲ ವರ್ಗದ ಶ್ರಮಿಕರ ಸಾರಥಿಯಾಗಿದೆ.

ಟಿವಿಎಸ್ ರೇಡಿಯನ್ (Tvs Radeon) ವಿಶೇಷತೆಗಳು

  • ಅತ್ಯಧಿಕ ಮೈಲೇಜ್
  • ಅತ್ಯಾಕರ್ಷಕ ಸ್ಟೀಕರಿಂಗ್
  • ಡಿಜಿಟೆಲ್ ಮೀಟರ್
  • ವಿಶಾಲವಾದ ಸಿಟ್ಟಿಂಗ್ ಸ್ಪೇಸ್
  • ಮಿನಿ ಬುಲೆಟ್ ಎಂಬ ಖ್ಯಾತಿ
  • ಅತ್ಯತ್ತಮ ರೋಡ್ ಗ್ರೀಪ್
  • ವೇಗದ ಚಾಲನೆಯಲ್ಲಿ ಖಾತ್ರಿಪಡಿಸಿದ ದೃಢತೆ
  • ವೈವಿಧ್ಯಮಯ ಬಣ್ಣಗಳು ರೇಡ್, ಬ್ಲೂ, ಬ್ಲಾಕ್ ಅಂಡ್ ರೆಡ್
  • ಆಕರ್ಷಕ ಮಿರರ್ ಗಳು

ಅಂತಿಮವಾಗಿ, ದೀರ್ಘಕಾಲದ ಬಾಳಿಕೆ ಹಾಗೂ ಆಕರ್ಷಕ ಲುಕ್ ಗೆ Tvs Bike ಹಾಗೂ Tvs scooter ಗಳು ಹೆಚ್ಚು ಪ್ರಸಿದ್ಧ ಹೊಂದುತ್ತಿವೆ. ಈ ಕಾರಣಕ್ಕಾಗಿಯೇ ದೇಶದಲ್ಲಿ Tvs ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಒಂದೊಳ್ಳೆ ಬೈಕ್ ಖರೀದಿ ಮಾಡಬೇಕೆಂಬ ಆಸೆ ಇದ್ದರೆ ಅದಕ್ಕೆ ಶ್ರೀ ಅಹೋಬಲ TVS ಸದಾ ಸಿದ್ಧವಿದೆ. ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಈಗಲೇ ಕರೆ ಮಾಡಿ ಮಾತನಾಡಿ.

ಕೊನೆಯ ಮಾತು: ನಮ್ಮ ಈ ಲೇಖನ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಶೇರ್ ಮಾಡಲು ಮರೆಯದಿರಿ. ಮತ್ತು ವಿನೂತ ಮಾದರಿಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ವೀಕ್ಷಿಸಲು ಒಮ್ಮೆ ನಮ್ಮ ಅಹೋಬಲ ಟಿವಿಎಸ್ ಚಿತ್ರದುರ್ಗ ಹಾಗೂ ಹಿರಿಯೂರು ಶೋ ರೂಂಗೆ ಭೇಟಿ ನೀಡಿ.

Share This Article
Leave a comment

Leave a Reply

Your email address will not be published. Required fields are marked *

Exit mobile version